Surprise Me!

Twitter ನಲ್ಲಿ Elon Musk ಕಾರುಬಾರು ಸ್ಟಾರ್ಟ್: ಹಲವು ಉನ್ನತ ಸಿಬ್ಬಂದಿ ವಜಾ:ಬಾಕಿ ಉಳಿದವರಿಗೆ ಆತಂಕ |

2022-10-28 623 Dailymotion

Twitter CEO Parag Agrawal and finance chief Ned Segal have left the company's San Francisco headquarters and will not be returning, sources said. <br />ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬಳಿಕ ಸಿಇಒ ಪರಾಗ್ ಅಗರ್ ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಈ ಮೂಲಕ ತಮ್ಮ ಆಡಳಿತ ವೈಖರಿ ಹೇಗಿರುತ್ತದೆ ಎಂಬ ಬಗ್ಗೆ ಎಲ್ಲ ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ <br />

Buy Now on CodeCanyon